heat pump
ನಾಮವಾಚಕ

ತಾಪ ಪಂಪು; ಯಾಂತ್ರಿಕ ಶಕ್ತಿಯನ್ನು ಬಳಸಿಕೊಂಡು, ತಣ್ಣಗಿನ ಜಾಗದಿಂದ ಬಿಸಿಯಾದ ಜಾಗಕ್ಕೆ ಉಷ್ಣವನ್ನು ವರ್ಗಾಯಿಸುವ ಸಾಧನ.